Apply for eKhata Yourself.
No Broker. No Bribe. 100% Online. ಇ-ಖಾತಕ್ಕೆ ನೀವೇ ಅರ್ಜಿ ಸಲ್ಲಿಸಿ.
ದಲ್ಲಾಳಿ ಬೇಡ. ಲಂಚ ಬೇಡ. ಸಂಪೂರ್ಣ ಆನ್‌ಲೈನ್.
Follow these 3 simple steps to get your eKhata certificate — all online, completely free, in about 2 hours.
ಈ 3 ಸರಳ ಹಂತಗಳನ್ನು ಅನುಸರಿಸಿ ನಿಮ್ಮ ಇ-ಖಾತ ಪ್ರಮಾಣಪತ್ರ ಪಡೆಯಿರಿ — ಸಂಪೂರ್ಣ ಆನ್‌ಲೈನ್, ಉಚಿತ, ಸುಮಾರು 2 ಗಂಟೆಯಲ್ಲಿ.
I paid a broker upfront to get my flat's eKhata done. He gave confident updates for a
few weeks, then went quiet. Three months later, nothing had happened and the money was gone.
I figured it out myself and got it done without paying anyone a rupee in unofficial fees.
This site is what I wish had existed back then.
Read the full story
ನನ್ನ ಫ್ಲ್ಯಾಟ್‌ನ ಇ-ಖಾತ ಮಾಡಿಸಲು ದಲ್ಲಾಳಿಗೆ ಮುಂಗಡ ನೀಡಿದೆ. ಕೆಲವು ವಾರ ಅಪ್‌ಡೇಟ್ ನೀಡಿ ನಂತರ ಅವನ ಉತ್ತರ ನಿಂತಿತು.
ಮೂರು ತಿಂಗಳ ನಂತರ ಏನೂ ಆಗಿರಲಿಲ್ಲ, ಹಣ ಮುಳುಗಿತ್ತು.
ನಾನೇ ಕಲಿತು ಒಂದು ರೂಪಾಯಿ ಅನಧಿಕೃತ ಶುಲ್ಕ ಕೊಡದೆ ಪ್ರಕ್ರಿಯೆ ಪೂರ್ಣಗೊಳಿಸಿದೆ.
ಆ ಸಮಯದಲ್ಲಿ ಈ ಸೈಟ್ ಇದ್ದಿದ್ದರೆ ಎಷ್ಟು ಒಳ್ಳೆಯದಾಗಿರುತ್ತಿತ್ತು.
ಸಂಪೂರ್ಣ ಕಥೆ ಓದಿ
Three steps to your eKhata ಇ-ಖಾತಕ್ಕಾಗಿ ಮೂರು ಹಂತಗಳು
Steps 1 and 2 are prerequisites — complete them first. Then do Step 3.
ಹಂತ 1 ಮತ್ತು 2 ಪೂರ್ವಷರತ್ತುಗಳು — ಮೊದಲು ಇವುಗಳನ್ನು ಪೂರ್ಣಗೊಳಿಸಿ. ನಂತರ ಹಂತ 3 ಮಾಡಿ.
Get GPS Photo of Your Building
ಕಟ್ಟಡದ GPS ಫೋಟೋ ತೆಗೆಯಿರಿ
Use the free GPSMapCamera app to take a geotagged photo of your building's front entrance. Takes about 10 minutes.
ಉಚಿತ GPSMapCamera ಅಪ್ ಬಳಸಿ ನಿಮ್ಮ ಕಟ್ಟಡದ ಮುಂಭಾಗದ GPS ಫೋಟೋ ತೆಗೆಯಿರಿ. ಸುಮಾರು 10 ನಿಮಿಷ ತಗಲುತ್ತದೆ.
Apply for EC at Kaveri Portal
ಕಾವೇರಿ ಪೋರ್ಟಲ್‌ನಲ್ಲಿ EC ಪಡೆಯಿರಿ
Obtain your property's Encumbrance Certificate from the official Kaveri Online Services portal. Fee is ₹100–200. Takes about 50 minutes.
ಅಧಿಕೃತ ಕಾವೇರಿ ಆನ್‌ಲೈನ್ ಪೋರ್ಟಲ್‌ನಿಂದ ನಿಮ್ಮ ಆಸ್ತಿಯ ಋಣಭಾರ ಪ್ರಮಾಣಪತ್ರ (EC) ಪಡೆಯಿರಿ. ಶುಲ್ಕ ₹100–200. ಸುಮಾರು 50 ನಿಮಿಷ.
Fill eKhata Application
ಇ-ಖಾತ ಅರ್ಜಿ ಭರ್ತಿ ಮಾಡಿ
Complete and submit the eKhata application on the GBA portal with all your documents. Includes screenshots of every screen. Takes 45–60 minutes.
GBA ಪೋರ್ಟಲ್‌ನಲ್ಲಿ ಎಲ್ಲ ದಾಖಲೆಗಳ ಸಹಿತ ಇ-ಖಾತ ಅರ್ಜಿ ಭರ್ತಿ ಮಾಡಿ ಸಲ್ಲಿಸಿ. ಪ್ರತಿ ಸ್ಕ್ರೀನ್ ಸ್ಕ್ರೀನ್‌ಶಾಟ್ ಸಹಿತ. 45–60 ನಿಮಿಷ ತಗಲುತ್ತದೆ.